ಕೃತಜ್ಞತೆ: ವೈಎನ್ಕೆ, ಆಗ್ಡೆನ್ ನ್ಯಾಶ್ ಮತ್ತು ಕೆಲ ಅನಾಮಿಕ ಆಂಗ್ಲರು
Thursday, June 19, 2008
ಹೆಣ್‌ಸಂಖ್ಯೆ
ಮರಳಿ ಯತ್ನವ ಮಾಡುವರು ಮೂರು ಹೆಣ್ಣು ಹೆತ್ತವರು ಸಾಧ್ಯತೆ ೫೦ರಷ್ಟು ಹೆಣ್ಣೇ ಹೆರಬಹುದು ಮತ್ತವರು ಗಂಡು ಮಗ, ಮಕ್ಕಳಿದ್ದವರು ಅಲ್ಲಿಗೇ ನಿಲ್ಲಿಸುವುದು ಈ ಜಗದ ಹೆಣ್‌ಸಂಖ್ಯೆಯ ಬಗ್ಗೆ ತಿಳ್ಳಿಸುವುದು.
0 comments:
Post a Comment